Sachin tendulkar history in kannada language

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ವೈಯಕ್ತಿಕ ಮಾಹಿತಿ
ಪೂರ್ಣಹೆಸರುಸಚಿನ್ ರಮೇಶ್ ತೆಂಡೂಲ್ಕರ್
ಅಡ್ಡಹೆಸರುಲಿಟ್ಲ್ ಮಾಸ್ಟರ್, ತೆಂಡ್ಲ್ಯಾ, ಮಾಸ್ಟರ್ ಬ್ಲಾಸ್ಟರ್,
ಹುಟ್ಟುಏಪ್ರಿಲ್ ೨೪೧೯೭೩
ಮುಂಬಯಿ, ಭಾರತ
ಎತ್ತರ&#;m (5&#;ft 5&#;in)
ಪಾತ್ರದಾಂಡಿಗ (ಬ್ಯಾಟ್ಸ್‌ಮೆನ್)
ಬ್ಯಾಟಿಂಗ್ ಶೈಲಿಬಲಗೈ
ಬೌಲಿಂಗ್ ಶೈಲಿಬಲಗೈ ಲೆಗ್-ಬ್ರೇಕ್/ಆಫ್-ಬ್ರೇಕ್/ಮಧ್ಯಮ
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ([[{{{country}}} ಟೆಸ್ಟ್ ಕ್ರಿಕೆಟ್ ಕ್ರೀಡಾಪಟುಗಳ ಪಟ್ಟಿ|cap]] ೧೭೧)ನವೆಂಬರ್ ೧೫-೨೦೧೯೮೯:&#;v&#;ಪಾಕಿಸ್ತಾನ
ಕೊನೆಯ ಟೆಸ್ಟ್ ಪಂದ್ಯನವೆಂಬರ್ ೧೪-೧೬೨೦೧೩:&#;v&#;ವೆಸ್ಟ್ ಇಂಡೀಸ್, ಮುಂಬಯಿ
ODI ಪಾದಾರ್ಪಣೆ([[{{{country}}} ODI ಕ್ರಿಕೆಟ್ ಕ್ರೀಡಾಪಟುಗಳ ಪಟ್ಟಿ|cap]] ೭೪)ಡಿಸೆಂಬರ್ ೧೮೧೯೮೯:&#;v&#;ಪಾಕಿಸ್ತಾನ, ಗುಜ್ರಾನ್ವಾಲಾ
ಕೊನೆಯ ODI ಪಂದ್ಯಮಾರ್ಚ್ ೧೮೨೦೧೨:&#;v&#;ಪಾಕಿಸ್ತಾನ, ಢಾಕಾ
ODI ಅಂಗಿಯ ಸಂಖ್ಯೆ೧೦
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳುತಂಡ
೧೯೮೮–೨೦೧೩ ಮುಂಬಯಿ
೧೯೯೨ ಯಾರ್ಕ್‍ಷೈರ್
೨೦೦೮-೨೦೧೩ ಮುಂಬಯಿ ಇಂಡಿಯನ್ಸ್
ಏಷ್ಯಾ ೧೧
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ಏ.ದಿ.ಪಪ್ರ.ದ.ಕ್ರಿಪಟ್ಟಿ ಎ
ಪಂದ್ಯಗಳು ೨೦೦ ೪೬೩ ೩೧೦ ೫೫೧
ಒಟ್ಟು ರನ್ನುಗಳು ೧೫,೯೨೧ ೧೮.೪೩೬ ೨೫.೩೯೬ ೨೧,೯೯೯
ಬ್ಯಾಟಿಂಗ್ ಸರಾಸರಿ ೫೩.೭೮ ೪೪.೮೩ ೫೭.೯೨ ೪೫.೫೪
೧೦೦/೫೦ ೫೧/೬೮ ೪೯/೯೬ ೮೧/೧೧೬ ೬೦/೧೧೪
ಅತೀ ಹೆಚ್ಚು ರನ್ನುಗಳು ೨೪೮* ೨೦೦* ೨೪೮* ೨೦೦*
ಬೌಲ್ ಮಾಡಿದ ಚೆಂಡುಗಳು ೪೨೪೦ ೮.೦೫೪ ೭,೫೬೯ ೧೦,೨೩೦
ವಿಕೇಟುಗಳು ೪೬ ೧೫೪ ೭೧ ೨೦೧
ಬೌಲಿಂಗ್ ಸರಾಸರಿ ೫೪.೧೭ ೪೪.೪೮ ೪೨.೧೪
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ 0 0
೧೦ ವಿಕೆಟುಗಳು ಪಂದ್ಯದಲ್ಲಿ 0 0
ಶ್ರೇಷ್ಠ ಬೌಲಿಂಗ್ ೩/೧೦ ೫/೩೨ ೩/೧೦ ೫/೩೨
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೧೫/– ೧೪೦/– ೧೮೬/– ೧೭೫/–

ದಿನಾಂಕ ೨೮ ನವೆಂಬರ್, ೨೦೧೩ ವರೆಗೆ.
ಮೂಲ: Cricinfo

ಸಚಿನ್ ರಮೇಶ್ ತೆಂಡೂಲ್ಕರ್ (ಜನನ: ೨೪-ಏಪ್ರಿಲ್-೧೯೭೩) ಭಾರತದ ಖ್ಯಾತ ಕ್ರಿಕೆಟ್ ಆಟಗಾರ .

ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್‌ ಅವರನ್ನು ಲಿಟಲ್‌ ಮಾಸ್ಟರ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ವಿಸ್ಡನ್‌ ಪತ್ರಿಕೆ ಇವರನ್ನು ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ.

ಕ್ರಿಕೆಟ್ ಬಗೆಗಿನ ಪ್ರೀತಿ

ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು.

ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು.

Muka ray eyiwunmi annals of barack

೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. [೧] ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು.

Abhishri sen chronicle definition

[೨]

ವಿಶ್ವ ದಾಖಲೆಗಳು

  1. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು.
  2. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  3. ಅತಿ ಹೆಚ್ಚು ಟೆಸ್ಟ್ ಪಂದ್ಯಗಳು
  4. ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು
  5. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು
  6. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  7. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು
  8. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ
  9. ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು
  10. ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ

ಇತರೆ ಮಾಹಿತಿ

  • ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ.
  • ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ

ನಿವೃತ್ತಿ

ಪ್ರಶಸ್ತಿ, ಗೌರವ

  1. ಭಾರತರತ್ನ
  2. ಪದ್ಮವಿಭೂಷಣ ಪ್ರಶಸ್ತಿ
  3. ಪದ್ಮಶ್ರೀ ಪ್ರಶಸ್ತಿ
  4. ರಾಜೀವ್ ಗಾಂಧಿ ಖೇಲ್ ರತ್ನ
  5. ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

  1. "ಆರ್ಕೈವ್ ನಕಲು".

    Archived from the original go on Retrieved